ಜಾಗತಿಕ ಮಟ್ಟದಲ್ಲಿ ಹಾವಳಿ ಎಬ್ಬಿಸಿರುವ ಕೊರೊನಾ ವೈರಸ್ ಈಗ ಚೀನಾದ ಮಟ್ಟಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ವಿಶ್ವದ 33 ರಾಷ್ಟ್ರಗಳಲ್ಲಿ ಮಾರಕ ಸೋಂಕು ಹರಡಿದ್ದು, ಚೀನಾವನ್ನು ಹೊರತುಪಡಿಸಿದರೆ, ಅತಿಹೆಚ್ಚು ಸೋಂಕಿತ ಪ್ರಕರಣಗಳು ದಕ್ಷಿಣ ಕೊರಿಯಾದಲ್ಲಿ ಪತ್ತೆಯಾಗಿವೆ.
161 Coronavirus Infected Cases A Single Day In South Korea, 7 Death Till Monday. Nationwide Infected Cases 763.